ದಿನಾಂಕ 26/09/2025 ರಂದು ಖ್ಯಾತ ಸಾಹಿತಿ ಡಾ.ಎಸ್.ಎಲ್ .ಭೈರಪ್ಪನವರಿಗೆ ನುಡಿ ನಮನದ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕರ್ನಾಟಕ ಸರ್ಕಾರ ಹಾಗೂ ಡಾ.ಬೆಟಗೇರಿ ಕೃಷ್ಣಶರ್ಮ ಟ್ರಸ್ಟ ಸಹಯೋಗದಲ್ಲಿ ಬೆಟಗೇರಿ ಕೃಷ್ಣಶರ್ಮಾ ರವರ ಬೆಳವಲದ ಬದುಕು ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನಾ ಸಮಾರಂಭ .ಮುಖ್ಯ
ಅತಿಥಿಗಳು .ಡಾ.ಎಚ್.ಬಿ.ಕೋಲ್ಕಾರ .ಸಹ ಪ್ರಾಧ್ಯಾಪಕರು ,ಆರ್.ಪಿ.ಡಿ ಮಹಾವಿದ್ಯಾಲಯ ಬೆಳಗಾವಿ .ಹಾಗೂ ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ ನ ಸದಸ್ಯರು. ಆಗಮಿಸಿದ್ದರು.
ಬೆಟಗೇರಿ ಕೃಷ್ಣಶರ್ಮರವರ ವಿರಚಿತ ಕಾವ್ಯಗಳ ಕಾವ್ಯ ಗಾಯನ - ಕಾವ್ಯ ಗಾಯಕರು : ಶ್ರೀ .ರವಿಂದ್ರ ಕುಲಕರ್ಣಿ .ಹಾಗೂ ಕಲಾವಿದರು.