NSS Annual Special Camp 2021-22

Co-curricular

ಕರ್ನಾಟಕ ಸರಕಾರ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ರಾಷ್ಟ್ರೀಯ ಸೇವಾ ಯೋಜನೆ ಕೋಶ
ಜಿಲ್ಲಾ ಪಂಚಾಯತ ಧಾರವಾಡ, ತಾಲೂಕ ಪಂಚಾಯತ ಹುಬ್ಬಳ್ಳಿ, ಗ್ರಾಮ ಪಂಚಾಯತ್ ಅಗಡಿ.
ಹಾಗೂ ಸ್ವಚ್ಛ ಭಾರತ ಮಿಶನ್.

ಕೆ.ಎಲ್.ಇ ಸಂಸ್ಥೆಯ ಜಗದ್ಗರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯ ಹುಬ್ಬಳ್ಳಿ
ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ
ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ 2021-22 “ಸದೃಡ ಭಾರತಕ್ಕೆ ಸದೃಡ ಯುವಕರು” Healthy youth for Healthy India
ದಿನಾಂಕ- 05/03.2022 ರಿಂದ 11/03/2022ರವರೆಗೆ
ಸ್ಥಳ –ಶ್ರೀ ರಂಭಾಪುರಿ ಸಮುದಾಯ ಭವನ, ತಿರುಮಲಕೊಪ್ಪ ತಾ.ಹುಬ್ಬಳ್ಳ
ಶನಿವಾರ               ದಿನಾಂಕ-05/03/2022          ಸಮಯ ಸಂಜೆ-5 ಗಂಟೆಗೆ 
ಉದ್ಘಾಟನಾ ಸಮಾರಂಭ
ಸಾನಿಧ್ಯ
ಶ್ರೀ ವೇದಮೂರ್ತಿ ವೀರೇಶ  ಶಾಸ್ತ್ರೀಗಳು ಹೀರೆಮಠ,ಪಾಲೊಕೊಪ್ಪ
ಉದ್ಘಾಟಕರು
ಶ್ರೀ ಸುರೇಶ ಸಂಗಣ್ಣವರ ಅಧ್ಯಕ್ಷರು,ಗ್ರಾಮ ಪಂಚಾಯತಿ ಅಗಡಿ
ಅಧ್ಯಕ್ಷರು
ಡಾ.ಡಿ.ವ್ಹಿ.ಹೊನಗಣ್ಣವರ- ಪ್ರಾಚಾರ್ಯರು ಜೆ.ಜಿ ವಾಣಿಜ್ಯ ಮಹಾವಿದ್ಯಾಲಯ,ಹುಬ್ಬಳ್ಳಿ